21st Century Atma Nirbhar Gram Panchayat Kannada

(5 customer reviews)

495.00

  • This Book Narrates about technology in GP.
  • Hardbound, 1.2kg, A4, 400 pages.
  • Shipping Through Indian Post.
  • Return & Refund Acceptable.
  • Out of India $49.95

 

SKU: CD987654319-1 Category: Tag:

Description

Gram Swaraj. It was the dream of Mahatma Gandhi. As per Gandhi’s vision, every village should be self-sufficient. Today, on the occasion of the Platinum Jubilee of India’s Independence, we are dreaming of `Atma- Nirbhar Bharat’. That means a self-sufficient India. What has to be done to India become self-reliant or self-sufficient? Gandhiji’s dream has to be realized. That means every village should become `self-sufficient’. To achieve that in the 21st century, we have to use the achievement of Sustainable Development Goals called by the United Nations, and Frontier Technologies as a crutch. Our gram panchayats will become self-sufficient i.e., `self-reliant’ gram panchayats when we strive to achieve the United Nations’ Sustainable Development Goals using frontier technologies. Then India will also become `self-sufficient’. Then, what are the United Nations Sustainable Development Goals? How to achieve them? Which Technologies could be used for it? This rare book ‘21st Century Self-reliant Gram Panchayat…’ explains with illustrations based on practical experience of pilot projects using various Frontier Technologies and it explains how Gram Panchayats could use such technologies. It is useful not only to the elected representatives but also to Gram Panchayat officers, staff, and ordinary people.

Additional information

Kannada

Kannada

5 reviews for 21st Century Atma Nirbhar Gram Panchayat Kannada

  1. Vani

    Good

  2. Nagaraj sokke

    Very interested to read

  3. Shailaja Shankaranarayana

    The title of the book itself is fascinating. Imagining “Grama Panchayat’s” in full proof technology is exciting. Hope definitely this book will create a movement. There by in a short time the vision of many GPERs – Grama Panchayat Elected Members, supports, academicians, scholars, visionaries and prominently the voters at large will come true. The objective of the 73rd amendment. Just by reading the forward fo the book, I am motivated. Have to finish reading this book quickly.

  4. sampoornaswaraj

    ಭಾರತದ ಪಂಚಾಯತ್‌ ವ್ಯವಸ್ಥೆಯ ಪರಂಪರೆಯ ಬಗ್ಗೆ, ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳು ಪಂಚಾಯತ್
    ವ್ಯವಸ್ಥೆಯನ್ನು ಅಳವಡಿಸಿಕೊಂಡ ಇತಿಹಾಸದ ಬಗ್ಗೆ, ಅವುಗಳ ರಚನೆಯ ಬಗ್ಗೆ, ಚುನಾವಣೆಯ ಕುರಿತು, ಚುನಾಯಿತ ಸದಸ್ಯರ
    ಕಾರ್ಯವೈಖರಿಯ ಕುರಿತು, 1983ರ ಪಂಚಾಯತ್ ರಾಜ್ ಕಾಯಿದೆಯನ್ನು ಕುರಿತು ಈಗಾಗಲೆ ಅಸಂಖ್ಯಾತ ಲೇಖನಗಳು, ಪುಸ್ತಕಗಳು,
    ಡಾಕ್ಟೊರೇಟ್ ಮಹಾಪ್ರಬಂಧಗಳು ಬಂದಿವೆ. ಇದರೊಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಲು
    ಸರಕಾರಿ ಪ್ರಾಯೋಜಿತ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ನಡೆದಿವೆ. ಪಂಚಾಯತ್ ವ್ಯವಸ್ಥೆಯ ಚುನಾಯಿತ ಸದಸ್ಯರು ಹಾಗೂ
    ಅಧಿಕಾರ ವರ್ಗದವರಿಗೆ ತರಬೇತಿ ಕೊಡಲೆಂದೇ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ಈ ಕೆಲಸ
    ಎಷ್ಟರಮಟ್ಟಿಗೆ ನಡೆಯುತ್ತಿದೆಯೆಂದರೆ ಪಂಚಾಯತ್ ವ್ಯವಸ್ಥೆಯ ಬಗ್ಗೆ ಈಗಾಗಲೇ ಹೇಳಿರುವುದರ ಪುನರಾವರ್ತನೆಯಾಗದ ಹಾಗೆ
    ಹೊಸದನ್ನೇನಾದರೂ ಹೇಳಲು ಸಾಧ್ಯವೇ ಇಲ್ಲವೆನಿಸುವಷ್ಟರಮಟ್ಟಿಗೆ.
    ಆದರೆ ಡಾ. ಶಂಕರ್ ಪ್ರಸಾದ್ ವಿರಚಿತ “21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ- ವಿಶ್ವಸಂಸ್ಥೆಯ ಸುಸ್ಥಿರ
    ಅಭಿವೃದ್ಧಿ ಗುರಿ ಸಾಧನೆ: ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ ತಂತ್ರಜ್ಞಾನ ಮಾರ್ಗದರ್ಶಿ” ಕೃತಿಯು ಮೇಲೆ ಹೇಳಿದ
    ಯಾವುದೇ ಒಂದನ್ನು ಮಾಡುತ್ತಿಲ್ಲ ಆದರೆ ಅವೆಲ್ಲವನ್ನೂ ಮಾಡುತ್ತದೆ. ಅಂದರೆ ಇಂದಿನ ಡಿಜಿಟಲ್ ಯುಗದಲ್ಲಿ ವಿಕೇಂದ್ರೀಕರಣ
    ಆಡಳಿತದ ಆಶಯಗಳನ್ನು ಹೇಗೆ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಕೃತಿಯು ಅದ್ಭುತವಾದ
    ಕೈಪಿಡಿಯಾಗಿದೆ. ಈ ಕೃತಿಯನ್ನು ಓದಿದಾಗ ಇಂದಿನ ಮುಂದುವರೆದಿರುವ ಡಿಜಿಟಲ್ ತಾಂತ್ರಿಕತೆಯು ಜನಸಾಮಾನ್ಯರ ದಿನನಿತ್ಯದ
    ಬದುಕಿನಲ್ಲಿ ಏನೆಲ್ಲ ಅದ್ಭುತಗಳನ್ನು ಸಾಧಿಸಬಹುದು ಎನ್ನುವ ಮಾಯಾಲೋಕವೇ ನಮ್ಮೆದುರಿಗೆ ಅನಾವರಣಗೊಳ್ಳುತ್ತದೆ.
    ಇದು ಒಂದೇ ಬಾರಿ ಓದಿ ಮುಗಿಸುವ ಕತೆ, ಕಾದಂಬರಿ, ಅಥವಾ ವೈಚಾರಿಕ ಗ್ರಂಥವಲ್ಲ. ಬದಲಿಗೆ ಸದಾ ಜೊತೆಯಲ್ಲಿಟ್ಟುಕೊಂಡು
    ಆಗಾಗ ತೆರೆದು ನೋಡಬೇಕಾದ ಪಂಚಾಯತ್ ರಾಜ್ ಆಡಳಿತ ಅಥವಾ ಯಾವುದೇ ಆಡಳಿತವನ್ನು ಡಿಜಿಟಲ್ ತಂತ್ರಜ್ಞಾನದ ಮುಖಾಂತರ
    ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎನ್ನುವುದರ ಕೈಪಿಡಿಯಾಗಿದೆ.
    – ಪ್ರೊಫೆಸರ್‌ ಸದಾನಂದ ಜಾನೆಕೆರೆ
    ಅಧ್ಯಕ್ಷರು (ಮಾಜಿ) ಶ್ರೀ ಅಬ್ದುಲ್ ನಜೀರಸಾಬ್ ಪೀಠ, ಪಂಚಾಯತ್‌ ರಾಜ್ ಮತ್ತು ಕುಲಪತಿಗಳು – ಪ್ರಭಾರಿ (ನಿವೃತ್ತ), ಕುವೆಂಪು
    ವಿಶ್ವವಿದ್ಯಾಲಯ, ಶಿವಮೊಗ್ಗ.

  5. sampoornaswaraj

    ನಮ್ಮ ಪ್ರಕಾಶನದಲ್ಲೊಂದಾದ ““Rebooting Democracy in Gram Panchayat”” ಇಂಗ್ಲಿಷ್ ಪುಸ್ತಕವನ್ನು ಓದಿದ ನಂತರ. ಅರುಣ್ ಮೈರಾ – ಯೋಜನಾ ಆಯೋಗದ ಮಾಜಿ ಸದಸ್ಯರ ಪ್ರತಿಕ್ರಿಯೆ:

    ನಿಮ್ಮ ಪುಸ್ತಕವನ್ನು ಓದಲು ನನಗೆ ಅವಕಾಶವಾಗಿ ಸಂಪೂರ್ಣವಾಗಿ ಓದಿ ಮುಗಿಸಿದೆ. ನಿಮ್ಮ ಪ್ರಯತ್ನವನ್ನು ನಾನು ಪ್ರಶಂಸಿಸಲೇಬೇಕು. ಈ ಪುಸ್ತಕವು, ತಂತ್ರಜ್ಞಾನದ ವಿವೇಚನಾಶೀಲ ಬಳಕೆಯ ಮೂಲಕ ಪಂಚಾಯತಿಗಳ ಸೇವಾ ವಿತರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪರಿಣಾಮಕಾರಿ ಕಾರ್ಯವಿಧಾನಗಳ ಮೌಲ್ಯಯುತವಾದ ಸಂಕಲನವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಧಾನವು ನಿರ್ವಿವಾದವಾಗಿ ಇಂದಿನ ದಿನಮಾನದಲ್ಲಿ ಅವಶ್ಯಕವಾಗಿದೆ, ಮತ್ತು ನಿಮ್ಮ ಪುಸ್ತಕವು ನಿಸ್ಸಂದೇಹವಾಗಿ ಈ ವಿಷಯದಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

    ಆದಾಗ್ಯೂ, ಪಂಚಾಯತಿ ಕಾರ್ಯನಿರ್ವಹಣೆಯ ನಿರ್ಣಾಯಕ ಅಂಶವನ್ನು ನಾನು ತರಲು ಬಯಸುತ್ತೇನೆ: ಪ್ರಜಾಪ್ರಭುತ್ವದಲ್ಲಿ ಪಂಚಾಯತಿಗಳ ಪಾತ್ರ ನಾಗರಿಕರಿಗೆ ಸೇವೆಗಳನ್ನು ತಲುಪಿಸುವ ವಾಹನಗಳು ಮಾತ್ರವಲ್ಲ; ಅದು ಸ್ಥಳೀಯ ಸಮುದಾಯಗಳಿಗೆ ಪ್ರಜಾಪ್ರಭುತ್ವದ ಭಾಗವಹಿಸುವಿಕೆಯ ಮೊದಲ ಹಂತವಾಗಿ ಪ್ರತಿನಿಧಿಸಬೇಕು. ಪಂಚಾಯತಿಗಳು ತಮ್ಮ ಪ್ರದೇಶ ಮತ್ತು ಸಮಾಜಗಳ ಮೇಲೆ ಪರಿಣಾಮ ಬೀರುವ ವಿವಿಧ ವಿಷಯಗಳ ಬಗ್ಗೆ ಆಗಾಗ್ಗೆ ಮತ್ತು ಪ್ರಜಾಪ್ರಭುತ್ವದ ಚರ್ಚೆಗಳಿಗೆ ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕು. ನಿಮ್ಮ ಪುಸ್ತಕವು ದಕ್ಷತೆಯ ಅಂಶವನ್ನು ಪ್ರಶಂಸನೀಯವಾಗಿ ತಿಳಿಸುತ್ತದೆ. ಆದರೆ ಪ್ರಜಾಪ್ರಭುತ್ವದ ಈ ಮೂಲಭೂತ ಅಂಶಕ್ಕೆ ತುಲನಾತ್ಮಕವಾಗಿ ಕಡಿಮೆ ಗಮನವನ್ನು ನೀಡುತ್ತದೆ.

    ನಾನು ನಿಮಗೆ ಮತ್ತು ನಿಮ್ಮ ಪ್ರಯತ್ನಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

    ಅರುಣ್ ಮೈರಾ

Add a review

Your email address will not be published. Required fields are marked *