Description
ವಾಸಿಸಲು ಒಂದು ಸೂರು ಮಾಡಿಕೊಳ್ಳುವುದು ಅಂದರೆ ವಾಸಕ್ಕೊಂದು ಮನೆ ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬ
ವ್ಯಕ್ತಿಗೂ ಇರುವ ಹಕ್ಕು. ಇದು ಸಂವಿಧಾನದತ್ತವಾಧ ಹಕ್ಕು. ಆದರೆ ಈ ಹಾದಿಯಲ್ಲಿ ಸಾಗುವಾಗ ಅಡಚಣೆಗಳು
ಎದುರಾದರೆ? ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳ ನಿವಾಸಿಗಳು ಇಂತಹ ಸಮಸ್ಯೆ
ಎದುರಿಸಿದ್ದನ್ನು ವಿವರಿಸುವ ವ್ಯಥೆಯ ಕಥೆ ಇದು. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳ
ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಅವರ ಸಂಕಷ್ಟದ ಕಥೆ. ಭೂ ಮಾಫಿಯಾ ಮತ್ತು ಭ್ರಷ್ಟಾಚಾರಿಗಳ
ಚಕ್ರವ್ಯೂಹ ಪಡೆ ಅವರ ವಿರುದ್ಧ ಎಂತೆಂತಹ ಪಟ್ಟುಗಳನ್ನು ಪ್ರಯೋಗಿಸಿತು? ಅದನ್ನು ಅವರು ಹೇಗೆ ಎದುರಿಸಿದರು
ಎಂಬುದನ್ನು ತಿಳಿಸುವ ರೋಚಕ ಕಥೆ ಇದು. ಇಂತಹ ಸಮಸ್ಯೆಯನ್ನು ಬಗೆಹರಿಸಲು ತಂತ್ರಜ್ಞಾನವನ್ನು ಹೇಗೆ
ಬಳಸಬಹುದು ಎಂಬುದನ್ನೂ ಈ ಪುಸ್ತಕ ವಿವರಿಸುತ್ತದೆ.
Reviews
There are no reviews yet.